Skip to main content
">

ಮೋದಿ” ಈ ಎರಡಕ್ಷರದ ಶಬ್ದ ಎಷ್ಟು ಪವರ್ ಫುಲ್ ಗೊತ್ತ!

ಆ ಒಂದು ಹೆಸರು, ಆ ಒಂದೇ ಒಂದು ಹೆಸರು ನೆರೆದಿರುವ ಪ್ರೇಕ್ಷಕರನ್ನು ರೋಮಾಂಚನಗಳಿಸುತ್ತದೆ. ಆ ನಾಯಕ ಆಗಸದೆತ್ತರದಲ್ಲಿ ಹೆಲಿಕಾಪ್ಟರ್ನಲ್ಲಿ 🚁 ಹಾರಾಡುತ್ತಿದ್ದರೆ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟುತ್ತದೆ. ಆ ನಾಯಕ ಭಾಷಣ ಮಾಡಲು ನಿಂತರೆ ಎದುರಾಳಿಗಳ ಮೈಯಲ್ಲಿ ನಡುಕ ಶುರುವಾಗುತ್ತದೆ. ಹೌದು “ಮೋದಿ” ಈ ಎರಡಕ್ಷರದ ಶಬ್ದ ಎಷ್ಟು ಪವರ್ ಫುಲ್ ಗೊತ್ತ.


ಭಾರತ ಕಂಡ ಅತ್ಯಂತ ಶ್ರೇಷ್ಠ ಮತ್ತು ಧೀಮಂತ ನಾಯಕ. ಇವರು 2001 ರಲ್ಲಿ ಗುಜರಾತಿನ ಮುಖ್ಯಮಂತ್ರಿ ಆದಾಗಿನಿಂದ ಎಲ್ಲ ವಿಪಕ್ಷ, ಮಾಧ್ಯಮಗಳು ಮೋದಿಯವರನ್ನು  ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯಲ್ಲಿ ಸಿಲುಕಿಸಲು ಪ್ರಯತ್ನ ಮಾಡ್ತಾನೆ ಇದ್ರು. ಗೊಧ್ರಾದಲ್ಲಿ ಗಲಭೆ ಎಬ್ಬಿಸಿ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಿದರು. ಟೆರರಿಸ್ಟಗಳನ್ನು ಕಳಿಸಿ ಸಾಯಿಸುವ ವಿಫಲ ಯತ್ನ ಮಾಡಿದರು. ಎಷ್ಟು ಕೀಳು ಮಟ್ಟ ಅಂದ್ರೆ ವಿಪಕ್ಷಗಳು ಟೆರರಿಸ್ಟಗಳ ಪರ ವಹಿಸಿ ಮಾತನಾಡಿದರು. 2002 ರಿಂದ ಕಳೆದ ಎರಡು ವರ್ಷಗಳ ತನಕ ಕೇವಲ ಒಂದು ವಿಷಯವನ್ನು ಹಿಡ್ಕೊಂಡು 2014ರ ಚುನಾವಣೆಯಲ್ಲಿ ಸೋಲಿಸುವ ಪ್ರಯತ್ನ ಮಾಡಿದರು. ಆದರೆ ಮೋದಿಯವರ ಅಭಿವೃದ್ಧಿ ಮಂತ್ರ ಮತ್ತು ಹಿಂದುತ್ವದ ಮೇಲಿನ ಅಭಿಮಾನ ಅವರನ್ನು ಭವ್ಯ ಭಾರತದ ಪ್ರಧಾನಿಯನ್ನಾಗಿ ಮಾಡಿತು.

ಇವರೆಂದರೇ ಕೋಟ್ಯಾಂತರ ಜನರಿಗೆ ಅಚ್ಚು ಮೆಚ್ಚು ಹಾಗೆಯೇ ಇನ್ನು ಕೆಲವು ದೇಶದ್ರೋಹಿಗಳಿಗೆ ಸಿಂಹಸ್ವಪ್ನ.
ಇದಕ್ಕೆ ತುಂಬಾ ಒಳ್ಳೆಯ ಉದಾಹರಣೆ ಮೊನ್ನೆ ಫೆ. 4ರಂದು ನಡೆದ ಪರಿವರ್ತನಾ ಯಾತ್ರೆಯಲ್ಲಿನ ಝಲಕ್. ಹಿಂದೆ ಅಮಿತ್ ಶಾರವರು ಮೈಸೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ಬರುವ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಎಲ್ಲಾ ಬೆಂಬಲಿಗ ಸಂಘಟನೆಗಳನ್ನು ಸೇರಿಸಿ ಬಂದ್ಗೆ ಕರೆ ನೀಡಿದ್ದರು. ಆದರೆ ಆ ಕಾರ್ಯಕ್ರಮಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಸೇರಿ ಬಂದ್ ಮಾಡಿಸಿದವರಿಗೆ ಸರಿಯಾಗಿಯೇ ಜಾಡಿಸಿದ್ದರು.

ಅಮಿತ್ ಶಾ, ಮೋದಿಯವರು ಗುಜರಾತಿನವರು ಅವರಿಂದ ಕನ್ನಡಕ್ಕೆ ಕನ್ನಡಿಗರಿಗೆ ಏನು ಉಪಯೋಗವಾಗದು ಅಂತ ಹೇಳ್ತಾ ಇದ್ರು ಸಿಎಂ ಸಿದ್ದರಾಮಯ್ಯನವರು. ಆದರೆ ಇವರಿಬ್ಬರ ಕಾರ್ಯಕ್ರಮಕ್ಕೆ ಜನ ಬೆಂಬಲ ನೋಡಿಯೇ ಬೆಚ್ಚಿ ಬಿದ್ದಿದ್ದರು. ಅದರಲ್ಲೂ ಮೋದಿಜಿಯವರ ಕಾರ್ಯಕ್ರಮಕ್ಕಂತು ಸೇರಿದ ಜನಸಾಗರ ನೋಡಿ ವಿರೋಧಿಗಳಿಗೆ ಬರ್ನಾಲ್ ಗಳೇ ಸಾಕಾಗಿರ್ಲಿಲ್ಲ ಅನ್ನೋ ಸುದ್ದಿ ಬಂತು😀. ಕನ್ನಡಿಗರು ಪರ ರಾಜ್ಯದ ಜನರನ್ನು ಸಹೋದರಂತೆ ಕಾಣುತ್ತಾರೆ ಆದರೆ ಕಾಂಗ್ರೆಸ್ ಪಕ್ಷ ರಾಜ್ಯ ರಾಜ್ಯಗಳ ಮಧ್ಯೆ ಕಿಚ್ಚು ಹಚ್ಚುವ ಪ್ರಯತ್ನ ಮಾಡ್ತಾ ಇದೆ.

ಮೋದಿ ಒಂಥರಾ ಸುನಾಮಿ ಇದ್ದ ಹಾಗೆ, ಅವರ ಒಳ್ಳೆಯತನ, ದೇಶ ಸೇವೆಯ ಮೇಲಿನ ಶ್ರದ್ಧೆ, ಹಿಂದುತ್ವದ ಮೇಲಿನ ಪ್ರೀತಿ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅವರು ಹೇಳೋ ಒಂದೊಂದು ಮಾತಿಗೆ ಜನ ಗೌರವ ಕೊಡ್ತಾರೆ. ಏನೇ ಆಗಲಿ ಅವರ ಮೂರುವರೆ ವರ್ಷಗಳ ಆಡಳಿತ ವಿಪಕ್ಷಗಳಿಗೆ ತಲೆ ನೋವಾಗಿದೆ ಅನ್ನೋದರಲ್ಲಿ ಸಂಶಯನೇ ಇಲ್ಲ.

ಇಂತಹ ಮಹಾನ್ ನಾಯಕ ನಮಗೆ ದೊರಕಿರುವುದು ನಮ್ಮ ನಿಮ್ಮೆಲ್ಲರ ಪುಣ್ಯ. ಯಾವ ರಾಜಕಾರಣಿಗಳು ಮೋದಿಯವರ ತರಹ ನಿದ್ದೆ ಬಿಟ್ಟು ದೇಶಕ್ಕಾಗಿ ಹಗಳಿರುಳು ಶ್ರಮಿಸ್ತಾರೆ ಹೇಳಿ. ಯಾವುದೇ ಸ್ವಾರ್ಥ ಮತ್ತು ಭ್ರಷ್ಟಾಚಾರ ಇಲ್ಲದೆ ಆಡಳಿತ ನಡೆಸುವುದು ಸುಲಭದ ಮಾತಲ್ಲ. ಏನೇ ಆಗಲಿ ಇಂತಹ ಮಹಾನ್ ನಾಯಕನನ್ನು ಮತ್ತೆ ಚುನಾಯಿಸಿ ಭಾರತದ ಪ್ರಧಾನಿಯನ್ನಾಗಿ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.

ರಿಂದ 
56"

Comments

Popular posts from this blog

Every Indian to get Health Insurance of 5Lakhs!

 All eyes are on Budget 2018 which is around the corner. Union Finance Minister Arun Jaitley is set to present Budget 2018 on February 1. Union Budget for 2018-19 will be crucial for Prime Minister Narendra Modi and ruling BJP dispensation. Expectations from Budget 2018 are high. NDA government has given surprises to Indians many times in their own style. In the last couple of years PM Modi has taken two of the biggest financial decisions- demonetisation and implementation of Goods and Services Tax (GST). These two decisions have brought flaks from Opposition who have accused PM Modi of pushing the country’s economy towards downward spiral.    However, PM Modi and FM Jaitley have time to time rejected the charges and allayed the apprehensions by asserting that these steps will bring far-reaching and positive changes. Their claims got backing from the US-based Moody’s, which had upgraded India’s sovereign credit rating by a notch to ‘Baa2’ with a stable outlook citin...

Indian Railways may soon get world class Trains!

In a recent developments Indian railways decided to launch two new trains on the track. There are more chances that the present two trains Shathabdi and Rajdhani express may be given full stop. As per news resources Indian railway is going to introduce two world class trains in coming June, 2018. It's said that railway is introducing Train-18 in 2018 and Train-20 in the year 2020. These two world class trains will reduce the travel time by 20% and also it will give world class travel facilities to train passengers. As per some of english news papers, these two trains will replace the current Shathabdi and rajdhani express and the curent two trains will complete go out of track. These two wold class trains will be  designed and manufactured in Indian railways integral coach factory(ICF) and are planning to bring out before june 2018. The Train-18 will completely be made of stainless steel and Train-20 will be of Aluminium. These two trains will travel at a speed of 1...

Why we Love ❤MODI!

   The people who love India and Hinduism are the ones who love Modi more than any other politicians. When Modi took oath as a Prime Minister of India in 2014, millions of Indians celebrated that day as a victory to Hinduism and as a Victory to India. People love him because he is the one who showed whole india how to fight antinationals, he is the one who showed how to develop a model state, he is the one who showed how to do "SABKA SAATH, SABKA VIKAAS". He is the real secular politician of the country. Whenever a new scheme is announced he ensures that the scheme is delivered to all Indians irrespective of the caste. He is the only leader who never took an half day leave and he works for an average of 17-18hrs a day. We have never seen any leader like him till today who works dedicatedly for nation. In his 3.5 years tenure, he has proved it again. Here are the list of develoment schemes by Modi government. Atal Pension Yojana Deen Dayal Upadhyaya Grameen Kaushaly...
">