Skip to main content

Posts

Showing posts from February, 2018
">

ಮೋದಿ” ಈ ಎರಡಕ್ಷರದ ಶಬ್ದ ಎಷ್ಟು ಪವರ್ ಫುಲ್ ಗೊತ್ತ!

ಆ ಒಂದು ಹೆಸರು, ಆ ಒಂದೇ ಒಂದು ಹೆಸರು ನೆರೆದಿರುವ ಪ್ರೇಕ್ಷಕರನ್ನು ರೋಮಾಂಚನಗಳಿಸುತ್ತದೆ. ಆ ನಾಯಕ ಆಗಸದೆತ್ತರದಲ್ಲಿ ಹೆಲಿಕಾಪ್ಟರ್ನಲ್ಲಿ 🚁 ಹಾರಾಡುತ್ತಿದ್ದರೆ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟುತ್ತದೆ. ಆ ನಾಯಕ ಭಾಷಣ ಮಾಡಲು ನಿಂತರೆ ಎದುರಾಳಿಗಳ ಮೈಯಲ್ಲಿ ನಡುಕ ಶುರುವಾಗುತ್ತದೆ. ಹೌದು “ಮೋದಿ” ಈ ಎರಡಕ್ಷರದ ಶಬ್ದ ಎಷ್ಟು ಪವರ್ ಫುಲ್ ಗೊತ್ತ. ಭಾರತ ಕಂಡ ಅತ್ಯಂತ ಶ್ರೇಷ್ಠ ಮತ್ತು ಧೀಮಂತ ನಾಯಕ. ಇವರು 2001 ರಲ್ಲಿ ಗುಜರಾತಿನ ಮುಖ್ಯಮಂತ್ರಿ ಆದಾಗಿನಿಂದ ಎಲ್ಲ ವಿಪಕ್ಷ, ಮಾಧ್ಯಮಗಳು ಮೋದಿಯವರನ್ನು  ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯಲ್ಲಿ ಸಿಲುಕಿಸಲು ಪ್ರಯತ್ನ ಮಾಡ್ತಾನೆ ಇದ್ರು. ಗೊಧ್ರಾದಲ್ಲಿ ಗಲಭೆ ಎಬ್ಬಿಸಿ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಿದರು. ಟೆರರಿಸ್ಟಗಳನ್ನು ಕಳಿಸಿ ಸಾಯಿಸುವ ವಿಫಲ ಯತ್ನ ಮಾಡಿದರು. ಎಷ್ಟು ಕೀಳು ಮಟ್ಟ ಅಂದ್ರೆ ವಿಪಕ್ಷಗಳು ಟೆರರಿಸ್ಟಗಳ ಪರ ವಹಿಸಿ ಮಾತನಾಡಿದರು. 2002 ರಿಂದ ಕಳೆದ ಎರಡು ವರ್ಷಗಳ ತನಕ ಕೇವಲ ಒಂದು ವಿಷಯವನ್ನು ಹಿಡ್ಕೊಂಡು 2014ರ ಚುನಾವಣೆಯಲ್ಲಿ ಸೋಲಿಸುವ ಪ್ರಯತ್ನ ಮಾಡಿದರು. ಆದರೆ ಮೋದಿಯವರ ಅಭಿವೃದ್ಧಿ ಮಂತ್ರ ಮತ್ತು ಹಿಂದುತ್ವದ ಮೇಲಿನ ಅಭಿಮಾನ ಅವರನ್ನು ಭವ್ಯ ಭಾರತದ ಪ್ರಧಾನಿಯನ್ನಾಗಿ ಮಾಡಿತು. ಇವರೆಂದರೇ ಕೋಟ್ಯಾಂತರ ಜನರಿಗೆ ಅಚ್ಚು ಮೆಚ್ಚು ಹಾಗೆಯೇ ಇನ್ನು ಕೆಲವು ದೇಶದ್ರೋಹಿಗಳಿಗೆ ಸಿಂಹಸ್ವಪ್ನ. ಇದಕ್ಕೆ ತುಂಬಾ ಒಳ್ಳೆಯ ಉದಾಹರಣೆ ಮೊನ್ನೆ ಫೆ. ...
">